YURIEV.INFO

Kannadave Nammamma - HD Video Song - Mojugara Sogasugara - Dr.Vishnuvardhan - Hamsalekha


Ramanujan Attitude Status 🔥🔥💯💯 | The Greatest Mathematician Of India 😈⚡| The Man Who Know Infinity | Ramanujan Attitude Status 🔥🔥💯💯 | The Greatest Mathematician Of India 😈⚡| The Man Who Know Infinity | Ramanujan Attitude Status 🔥🔥💯💯 | The Greatest Mathematician Of India 😈⚡| The Man Who Know Infinity |

Info About This Video

Name
Video UploaderVideo From
Video DiscriptionMojugara Sogasugara Kannada Movie Song: Kannadave Nammamma - HD Video Actor: Vishnuvardhan, Shruthi, Sonakshi Music: Hamsalekha Singer: Vishnuvardhan Lyrics: Hamsalekha Year :1995 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Mojugara Sogasugara – ಮೋಜುಗಾರ ಸೊಗಸುಗಾರ 1995*SGV Song Lyrics: ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ ಕನ್ನಡಕೆ ಇವನು ಸಾಯೋದಕ್ಕು ಸಿದ್ದ ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ಬರೆಯೋರ ತವರೂರು ನಡೆಯೋರ ಹಿರಿಯೂರು ನಟಿಸೋರ ನವಿಲೂರು ನುಡಿಸೋರ ಮೈಸೂರು ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು ಮಧುರ ಮಧುರ ಇದು ಅಮರ ಅಮರ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು ಸರಳ ಸರಳ ಇದು ವಿರಳ ವಿರಳ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ ಕನ್ನಡತಿ ಆಜ್ಞೆಇದು ಅವಲೆದಯಾ ಹಾಡು ಇದು ಅವಳ ಬಯಕೆ ಇದು ನಮಗೆ ಹರಕೆ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು ಸಿದ್ದವೋ ಸಿದ್ದವೋ ಕನ್ನಡಕ್ಕೆ ಬಾಳಲು

View More Video


mojugara sogasugara kannada movie songs mojugara sogasugara songs mojugara sogasugara kannada film songs mojugara sogasugara kannada movie video songs mojugaara sogasugara kannada songs mojugara sogasugara vishnuvardhan songs vishnuvardhan mojugara sogasugara songs mojugara sogasugara hd video songs mojugara sogasugara songs download mojugara sogasugara song mojugara sogasugara vishnuvardhan songs
Home About us Contact DMCA & Disclaimer Privacy Policy

This Website is a Video search engine and does not upload or host any files on it's server. If you are a valid owner of any content listed here & want to remove it then please send us an DMCA formatted takedown notice at Click Here. We will remove your content as soon as possible.